
ಕನ್ನಡದಲ್ಲಿ ಸೆಮಿನಾರ್
25th ಜೂನ್
ಕಾನ್ಫಿಡೆಂಟ್ ಇಂಡಿಯಾದೊಂದಿಗೆ ನಿಮ್ಮ ಕಾನ್ಫಿಡೇನ್ಸನ್ನು ಹೆಚ್ಚಿಸಿಕೊಳ್ಳಿರಿ
.png)
-
ಸಂತೋಷದಾಯಕ ಜೀವನವನ್ನು ಹೇಗೆ ನಡೆಸುವುದು
-
ನಿಮ್ಮ ದುಃಖ ಮತ್ತು ಸಂತೋಷವನ್ನು ಸಮತೋಲನಗೊಳಿಸುವುದರೊಂದಿಗೆ ಜೀವನವನ್ನು ನಡೆಸುವುದು
-
ಸಂತೋಷದ ಮನಸ್ಸು ಸಂತೋಷದ ಜೀವನವನ್ನು ಅನುಭವಿಸುತ್ತದೆ
-
ಜೀವನದ ಉದ್ದೇಶ ಮತ್ತು ನಿಮ್ಮ ನೈಸರ್ಗಿಕ ಕೊಡುಗೆಯನ್ನು ಕಂಡುಹಿಡಿಯುವ ಕಲೆ
ಕಾರ್ಯಕ್ರಮದ ಮುಖ್ಯಾಂಶಗಳು
-
ಕೆರಿಯರ್ ಡೆವಲಪ್ಮೆಂಟ್ ನ ಪ್ರಾಮುಖ್ಯತೆ ಮತ್ತು ಮಾರ್ಗದರ್ಶನ
-
ಸಮತೋಲಿತ ಜೀವನದ ಪ್ರಾಮುಖ್ಯತೆ
-
ಜೀವನದ 4 ಪ್ರಮುಖ ಹಂತಗಳು
-> ಶಿಕ್ಷಣ, ವೃತ್ತಿ, ವೈಯಕ್ತಿಕ ಜೀವನ, ಮತ್ತು ನಿವೃತ್ತಿ ಜೀವನ
-
ಮೊಬೈಲ್ ಡಿ-ಅಡಿಕ್ಷನ್:
-> ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು
-> ವಿಕಿರಣ ಪರಿಣಾಮ, ಸೈಬರ್ ಅಪರಾಧ, ಮಾನಸಿಕ ಮತ್ತು ಸಂಬಂಧಗಳ ಸಮಸ್ಯೆಗಳು
ಕಾರ್ಯಕ್ರಮ ಸಮಯ & ಡೊನೇಷನ್:
Time: 9 AM to 6 PM / [Lunch & Snacks included]
Donation: Rs - 1000/-
Venue: Kabir Bhavan
Consider your payment receipt sent on your registered email as confirmation.
You will receive a phone call and an email explaining more details on the program.
ಕಾರ್ಯಕ್ರಮದ ನಿಯಮಗಳು:
-
18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ
-
ಸೆಮಿನಾರ್ ಸಮಯದಲ್ಲಿ ಭಾಗವಹಿಸುವ ಎಲ್ಲರೂ ಮೊಬೈಲ್ ಫೋನ್‌ಗಳಿಂದ ದೂರವಿರಬೇಕು
-
ಸಂಪೂರ್ಣ ಕಾರ್ಯಕ್ರಮ ಮತ್ತು ಸೂಚನೆಗಳು ಕನ್ನಡದಲ್ಲಿರುತ್ತವೆ
-
ಕರ್ನಾಟಕ ಸರ್ಕಾರವು ಸೂಚಿಸಿರುವ ಪ್ರಸ್ತುತ COVID-19 ಮಾರ್ಗಸೂಚಿಗಳನ್ನು ಅನುಸರಿಸಬೇಕು
-
ನೋಂದಣಿ ಪ್ರಕ್ರಿಯೆ ಮತ್ತು ಪ್ರವೇಶವು ಜೂನ್ 25 ರಂದು ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುತ್ತದೆ