top of page

Pyramid Valley International
presents
11day FREE online program in Kannada
ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್
ಆಯೋಜಿಸ್ತಿರುವ
11 ದಿನದ ಉಚಿತ ಆನ್‌ಲೈನ್ ಕಾರ್ಯಕ್ರಮ

ಅಂತರಂಗದ ಅನ್ವೇಷಣೆ ಭಾಗ 1
Journey of Self-Discovery 1
ಆಗಸ್ಟ್ 21 ರಿಂದ 31, 2022
Aug 21st to 31st, 2022
-
ಪ್ರಪಂಚ ಎಂದರೇನು ?
-
ದೇವರು ಸತ್ಯವೇ ? ನಿಜವೇ?
-
ಜೀವನನಡೆಸಲು ದೇವರ ಅವಶ್ಯಕತೆಯು ಇದೆಯಾ ?
-
ನೀನು ಸಾಮಾನ್ಯನೇ? ಸೈನಿಕನೇ? ಸೇನಾನಿಯೇ?
-
ಭಾವನೆಗಳು ಭಾಷೆ
ನನ್ನ ಕುರಿತು ನಾನು ತಿಳಿದುಕೊಳ್ಳುವುದು ಎಂದರೆ ಪ್ರಪಂಚದ ಕುರಿತು ತಿಳಿದುಕೊಳ್ಳುವುದೆಂದರ್ಥ. ನಾನು ಎಂದರೆ ಕೇವಲ ನಾನಲ್ಲ ನನ್ನೊಳಗೂ ಹೊರಗೂ ಇರುವ ನಾನು. ಒಳಗೇನಿದೆಯೋ ಹೊರಗೂ ಅದೇ ಇದೆ, ಹಾಗಾದರೆ ಒಳಗೇನಿದೆ? ಒಳಗೆ ಹೊರಗೆ ಎಂದರೇನು? ಇದರ ಕುರಿತು ಆಧುನಿಕ ಕ್ವಾಂಟಮ್ ಭೌತಸ್ಯಾಸ್ತ್ರ ಏನು ಹೇಳುತ್ತದೆ. ಮನಸ್ಸಿಗೂ ಕ್ವಾಟಮ್ ಭೌತಸ್ಯಾಸ್ತ್ರಕ್ಕೂ ಸಂಬಂಧವೇನು?
ಇವುಗಳ ಕುರಿತು ತಿಳಿದರೆ ಸ್ವಲ್ಪ ಮೇಲಿನ 5 ವಿಷಯಗಳ ಕುರಿತು ತಿಳಿಯಬಹುದು ಅನಿಸುತ್ತದೆ ಆದುದರಿಂದ, ಚರ್ಚಿಸಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಬನ್ನಿ ಭಾಗವಹಿಸಿ, ಚರ್ಚಿಸಿ.
ವಿವರಗಳು - Session Details
6am to 6.30am : ಸಾಮೂಹಿಕ ಧ್ಯಾನ
Group Meditation
6.30am to 7am : ಜ್ಞಾನ ಹಂಚಿಕೆ ಮತ್ತು ಪ್ರಶ್ನೋತ್ತರ
Wisdom sharing followed by Q&A
“ Meditation is the greatest gift given by our own efforts to our own lives. We can give so much to ourselves. ”
– Brahmarshi Patriji
Speaker
